ಒಳ್ಳೆಯ ಸಮಾಚಾರ: GSTR-9(ಜಿ ಎಸ್ ಟಿ ಆರ್-9) ವಿಸ್ತರಿಸಲ್ಪಟ್ಟ ಗಡುವು ದಿನಾಂಕ ಮಾರ್ಚ್ 31, 2019

Vyapar, GSTR-9, business accounting

GST(ಜಿ ಎಸ್ ಟಿ) ವಾರ್ಷಿಕ ಆದಾಯದ ಬಗ್ಗೆ ಎಲ್ಲಾ

ನೀವು GST(ಜಿ ಎಸ್ ಟಿ) ನ ನೋಂದಾಯಿತ ಉದ್ಯಮಿಯಾಗಿದ್ದರೆ, ಡಿಸೆಂಬರ್ 31 ರ ಗಡುವಿನೊಂದಿಗೆ ಹೋರಾಡುತ್ತಿದ್ದರೆ, ಒಳಗೊಂಡಿರುವ ಕೆಲಸವನ್ನು ನೋಡಿದಾಗ, ನೀವು ಕೇಳಲು ಬಯಸುವ ಒಳ್ಳೆಯ ಸಮಾಚಾರ ಒಂದು ಇದೆ.

ಕಾಣುವಂತೆ, GSTR-9(ಜಿ ಎಸ್ ಟಿ ಆರ್-9) ರ ವಾರ್ಷಿಕ ರಿಟರ್ನ್(ಆದಾಯ) ಸಲ್ಲಿಸುವ ಕೊನೆಯ ದಿನಾಂಕವನ್ನು ಡಿಸೆಂಬರ್ 31, 2018 ಎಂದು ಸ್ಥಾಪಿಸಲಾಗಿತ್ತು. GST(ಜಿ ಎಸ್ ಟಿ) ವಾರ್ಷಿಕ ರಿಟರ್ನ್(ಆದಾಯ) ಸಲ್ಲಿಸಲು ಡಿಸೆಂಬರ್ 31, 2018 ರ ಅಂತಿಮ ಗಡುವಿನ ಕೆಲವು ದಿನಗಳ ಮುಂಚೆ, ಸರ್ಕಾರವು  ಮಾರ್ಚ್ 31, 2019 ರವರೆಗೂ ಮೂರು ತಿಂಗಳ ವಿಸ್ತರಣೆಯನ್ನು ಘೋಷಿಸಿದೆ *

[*8ನೇ ಡಿಸೆಂಬರ್ 2018 ರಂತೆ ಇತ್ತೀಚಿನ ಅಪ್ಡೇಟ್]

ಇದಲ್ಲದೆ, 2017-18 ರ ಹಣಕಾಸಿನ ವರ್ಷದಲ್ಲಿ GSTR-1 (ಜಿ ಎಸ್ ಟಿ ಆರ್-1)ರಲ್ಲಿ ತಪ್ಪಿಹೋದ ಸರಕುಪಟ್ಟಿಗಳು(ಇನ್ವಾಯ್ಸಸ್) / ಡೆಬಿಟ್ ನೋಟ್ ಗಳು / ಕ್ರೆಡಿಟ್ ನೋಟ್ ಗಳನ್ನು ಅಪ್ಲೋಡ್ ಮಾಡಲು ನಿಮಗೆ ಅವಕಾಶವಿದೆ ಮತ್ತು 2017-18 ರ ಹಣಕಾಸಿನ ವರ್ಷದಲ್ಲಿ ಹಕ್ಕು ಸಾಧಿಸದ ITC(ಐಟಿಸಿ) ಅನ್ನು ನೀವು ಪಡೆಯಬಹುದು. ಅದು ಸಂಭವಿಸಿದಲ್ಲಿ ವಾರ್ಷಿಕ ರಿಟರ್ನ್ಸ್(ಆದಾಯಗಳ) ಸಮನ್ವಯವು ತುಂಬಾ ಸುಲಭವಾಗುತ್ತದೆ.

ಸ್ಪಷ್ಟವಾಗಿ, ಇದು ನೋವು ನಿವಾರ ಸುದ್ದಿಯಾಗಿದೆ, ಅಲ್ಲವೇ?

GSTR-9(ಜಿ ಎಸ್ ಟಿ ಆರ್- 9) ಅನ್ನು ಸಲ್ಲಿಸಲು ಕೊನೆಯ ದಿನಾಂಕವನ್ನು ವಿಸ್ತರಿಸಲು ಸಂಭವನೀಯ ಕಾರಣಗಳು

FORM GSTR-9(ಫಾರ್ಮ್ ಜಿ ಎಸ್ ಟಿ ಆರ್- 9), FORM GSTR-9A(ಫಾರ್ಮ್ ಜಿ ಎಸ್ ಟಿ ಆರ್- 9A)  ಮತ್ತು FORM GSTR-9C(ಫಾರ್ಮ್ ಜಿ ಎಸ್ ಟಿ ಆರ್- 9C) ಅನ್ನು ಮಾರ್ಚ್ 31, 2019 ರವರೆಗೆ ದಿನಾಂಕವನ್ನು ವಿಸ್ತರಿಸುವ ಸರ್ಕಾರದ ನಿರ್ಧಾರವು ಅನೇಕ ಕಾರಣಗಳನ್ನು ಆಧರಿಸಿರಬಹುದು.

ಇದು ವಾರ್ಷಿಕ ರಿಟರ್ನ್ ನಲ್ಲಿ(ಆದಾಯದಲ್ಲಿ) ಒದಗಿಸಲಾದ ಉಪಯುಕ್ತತತೆಗಳಲ್ಲಿ ಕಂಡುಬಂದ ದೋಷಗಳಿಂದಾಗಿರಬಹುದು ಎಂದು ಸಂಶಯಗಳಿವೆ. ಅಲ್ಲದೆ ಬಿಗಿಯಾದ ಗಡುವಿನಿಂದ ತೆರಿಗೆದಾರರನ್ನು ನಿವಾರಿಸುವುದು ನಿರ್ಣಾಯಕ ಅಂಶ ಕೂಡ ಆಗಿರಬಹುದು. ಈ ತೀರ್ಮಾನಕ್ಕೆ ಯಾವುದೇ ಕಾರಣವಿರಬಹುದು, ತೆರಿಗೆದಾರರು ಅದೃಷ್ಟಶಾಲಿಯಾಗಿದ್ದಾರೆ!

ನೀವು ಈಗಾಗಲೇ GST(ಜಿ ಎಸ್ ಟಿ) ವಾರ್ಷಿಕ ರಿಟರ್ನ್(ಆದಾಯ)ಗಳನ್ನು ತಯಾರಿಸಲು ಪ್ರಾರಂಭಿಸಿದರೆ, GSTR-9(ಜಿ ಎಸ್ ಟಿ ಆರ್- 9) ಅನ್ನು ಭರ್ತಿ ಮಾಡುವುದು ಹಾಸ್ಯವಲ್ಲ. ನಿಮ್ಮ ವಾರ್ಷಿಕ ರಿಟರ್ನ್ ನಲ್ಲಿ(ಆದಾಯದಲ್ಲಿ) ವಿವರಗಳನ್ನು ತುಂಬಲು ನಿಮ್ಮ ಮಾಸಿಕ ಆದಾಯದಲ್ಲಿನ ಮಾಹಿತಿಯನ್ನು(ಡೇಟಾವನ್ನು) ಸಂಪೂರ್ಣವಾಗಿ ನೋಡಬೇಕಾಗಿದೆ. ನಿರ್ದಿಷ್ಟ ಕಳೆದ ತೆರಿಗೆ ವರ್ಷದಲ್ಲಿ ಮಾಡಲಾದ ವ್ಯವಹಾರಗಳಿಗೆ ಸಂಬಂಧಿಸಿದ ವಿವರಗಳನ್ನು ಫಾರ್ಮ್ ಒಳಗೊಂಡಿರಬೇಕು, ಅವುಗಳೆಂದರೆ CGST(ಸಿ ಜಿ ಎಸ್ ಟಿ), SGST(ಎಸ್ ಜಿ ಎಸ್ ಟಿ), IGST(ಐ ಜಿ ಎಸ್ ಟಿ) ಮತ್ತು ಇತ್ಯಾದಿ, ನಿಯಮಗಳು ಮುಂದುವರಿಯುತ್ತಿರುತ್ತವೆ. ಈ ರೀತಿಯಾಗಿ, ಈ ಫಾರ್ಮ್ ವರ್ಷದಲ್ಲಿ ಮಾಸಿಕ / ತ್ರೈಮಾಸಿಕ ರಿಟರ್ನ್(ಆದಾಯ) ಗಳಲ್ಲಿ ಒದಗಿಸಲಾದ ಮಾಹಿತಿಯನ್ನು ಸಂಘಟಿಸುತ್ತದೆ. ಅಲ್ಲದೆ, ಹೆಚ್ಚುವರಿ ಮಾಹಿತಿಯನ್ನು ಒಗ್ಗೂಡಿಸಬೇಕಾಗಿದೆ, ಇದು ನಿಜವಾಗಿಯೂ ಸಮಯ ತೆಗೆದುಕೊಳ್ಳುತ್ತದೆ.

ಆದರೆ ಈಗ,  ನಿಮ್ಮ ಬಳಿ ಏನು ಬೇಕಾಗುತ್ತದೆಯೋ ಅದು ಇದೆ, ಸಮಯ!!!

ಲೇಟ್ (ತಡವಾದ) ಫೈಲಿಂಗ್ ಪೆನಾಲ್ಟಿಯನ್ನು(ದಂಡವನ್ನು) ಆಕರ್ಷಿಸುತ್ತದೆ

ವಿಳಂಬಿತ ಅಥವಾ GSTR-9(ಜಿ ಎಸ್ ಟಿ ಆರ್- 9) ರಿಟರ್ನ್ ಅನ್ನು(ಆದಾಯವನ್ನು) ಸಲ್ಲಿಸದೆ ಇದ್ದರೆ ರೂ. 200 ಪೆನಾಲ್ಟಿಗೆ(ದಂಡಕ್ಕೆ) ಕಾರಣವಾಗಬಹುದು(100 ಪ್ರತಿ SGST(ಎಸ್ ಜಿ ಎಸ್ ಟಿ) ಮತ್ತು CGST(ಸಿ ಜಿ ಎಸ್ ಟಿ)ಗಾಗಿ) ವಿಳಂಬದ ಪ್ರತಿ ದಿನಕ್ಕೆ. ತೆರಿಗೆದಾರರು ರವಾನೆ ಮಾಡುವವರೆಗೂ ದಂಡ ಶುಲ್ಕಗಳು ಮುಂದುವರಿಯುತ್ತವೆ, ಆದಾಗ್ಯೂ ಒಟ್ಟು ಶುಲ್ಕಗಳು ರೂ. 5,000 ಮೀರುವುದಿಲ್ಲ.

ಈ ರೀತಿಯಲ್ಲಿ ಹಣವನ್ನು ಕಳೆದುಕೊಳ್ಳಲು ನೀವು ಬಯಸುವುದಿಲ್ಲ. ನೀವು ಬಯಸುವಿರಾ?

ಅತ್ಯುತ್ತಮ ಬಿಸಿನೆಸ್ ಅಕೌಂಟಿಂಗ್(ವ್ಯಾಪಾರ ಲೆಕ್ಕಪತ್ರ) ಆಪ್ ಅನ್ನು ಬಳಸಿಕೊಂಡು ನಿಮ್ಮ GSTR-9(ಜಿ ಎಸ್ ಟಿ ಆರ್- 9) ಅನ್ನು ಸಲೀಸಾಗಿ ತಯಾರಿಸಲು ಪ್ರಾರಂಭಿಸಿ – ವ್ಯಾಪಾರ್. ಮತ್ತು ಇದು ಉಚಿತವಾಗಿದೆ ಕೂಡ.

ಇಲ್ಲಿ ಡೌನ್ಲೋಡ್ ಮಾಡಿ >>http://www.vyaparapp.in/

ಹ್ಯಾಪಿ ವ್ಯಾಪಾರಿಂಗ್!!!vyaparapp, business accounting, invoicing app. billing, create invoice

You May Also Like

Leave a Reply