ಹೊಸ ಜಿ ಎಸ್ ಟಿ(GST) ರಿಟರ್ನ್ ಫೈಲಿಂಗ್ ಪ್ರಕ್ರಿಯೆ ವಿಳಂಬವಾಗಿದೆ

ಜಿ ಎಸ್ ಟಿ(GST)  ರಿಟರ್ನ್ ಸಲ್ಲಿಸುವುದು ಯಾವಾಗಲೂ ಕಷ್ಟಕರವಾಗಿತ್ತು! ಹೌದು ಅಲ್ಲವಾ? ಅದೃಷ್ಟವಶಾತ್, ಸರ್ಕಾರವು ಹೊಸ ಜಿ ಎಸ್ ಟಿ(GST) ರಿಟರ್ನ್ ಫಾರ್ಮ್ ಗಳೊಂದಿಗೆ ಅದನ್ನು ಸರಳಗೊಳಿಸುವ ಭರವಸೆ ನೀಡಿತು. ಇದು ಏಪ್ರಿಲ್ 1, 2019 ರ ಹೊತ್ತಿಗೆ ನಿಮಗೆ ಲಭ್ಯವಿರಬೇಕಾಗಿತ್ತು, ಆದರೆ ಇನ್ನೂ ಆಗಿಲ್ಲ. ಇದು ವಿಳಂಬವಾಗಿದೆ! ಹೊಸ ಸಾಫ್ಟ್ ವೇರ್ ಸಿಸ್ಟಮ್ 100% ಸಿದ್ಧವಾದ ನಂತರ ಹೊಸ ದಿನಾಂಕವನ್ನು ನಿರ್ಧರಿಸಲಾಗುತ್ತದೆ.  ಹೊಸ ಪ್ರಕ್ರಿಯೆ ಏನಿರುತ್ತದೆ? ನಿಮ್ಮ ವಾರ್ಷಿಕ ವಹಿವಾಟು ರೂ. 5 ಕೋಟಿ ವರೆಗೆ…

Read More...